ಅಕ್ಟೋಬರ್ ೨೩ - ಅಕ್ಟೋಬರ್ ತಿಂಗಳ ಇಪ್ಪತ್ತ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೯೬ನೇ (ಅಧಿಕ ವರ್ಷದಲ್ಲಿ ೨೯೭ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ಕ್ರಿ.ಪೂ. ೪೨ - ರೋಮ್‍ನ ಗಣತಂತ್ರ್ಯ ಅಂತಃಕಲಹದಲ್ಲಿ ಬ್ರೂಟಸ್ನ ಸೈನ್ಯೆಯು ಮಾರ್ಕ್ ಆಂಟೊನಿ ಮತ್ತು ಆಕ್ಟೇವಿಯನ್ರ ಸೈನ್ಯೆಗೆ ಸೋತು ಬ್ರೂಟಸ್ ಆತ್ಮಹತ್ಯೆ ಮಾಡಿಕೊಂಡನು. ೧೭೦೭ - ಯುನೈಟೆಡ್ ಕಿಂಗ್‍ಡಮ್ನ ಮೊದಲ ಸಂಸತ್ತು ಪ್ರಾರಂಭವಾಯಿತು. ೧೯೪೬ - ಸಂಯುಕ್ತ ರಾಷ್ಟ್ರ ಸಾರ್ವತ್ರಿಕ ಸಭೆಯು ಮೊದಲ ಬಾರಿಗೆ ನ್ಯೂ ಯಾರ್ಕ್ನಲ್ಲಿ ಸೇರಿತು. ೧೯೭೩ - ಸಂಯುಕ್ತ ರಾಷ್ಟ್ರ ಪ್ರಾಯೋಜಿತ ಕದನ ವಿರಾಮದೊಂದಿಗೆ ಇಸ್ರೇಲ್ ಮತ್ತು ಸಿರಿಯದ ಮಧ್ಯೆಯ ಯೊಮ್ ಕಿಪ್ಪೂರ್ ಯುದ್ಧ ಮುಕ್ತಾಯ. == ಜನನ == == ನಿಧನ == == ರಜೆಗಳು/ಆಚರಣೆಗಳು == ಹಂಗೆರಿ - ರಾಷ್ಟ್ರೀಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ